ಏಲ್ಲೊ ಹುಡುಕಿದೆ ಇಲ್ಲದ ದೆವರ

ಏಲ್ಲೊ ಹುಡುಕಿದೆ ಇಲ್ಲದ ದೆವರ

ರಚನೆ: ಜಿ.ಎಸ್.ಶಿವರುದ್ರಪ್ಪ


ಏಲ್ಲೊ ಹುಡುಕಿದೆ ಇಲ್ಲದ ದೆವರ

ಕಲ್ಲು ಮಣ್ಣುಗಳ ಗುಡಿಯೋಳಗೆ

ಇಲ್ಲೆ ಇರುವ ಪ್ರೀತಿ ಸ್ನೇಹಗಳ

ಗುರುತಿಸದದೆನು ನಮ್ಮೊಳಗೆ


ಹತ್ತಿರವಿದ್ದು ದೂರ ನಿಲ್ಲುವೆವು

ನಮ್ಮ ಅಹಮ್ಮಿನ ಕೊಟೆಯಲಿ

ಎಷ್ಟು ಕಷ್ಟವೊ ಹೊಂದಿಕೆ ಎಂಬುದು

ನಾಲ್ಕು ದಿನದ ಈ ಬದುಕಿನಲಿ


ಎಲ್ಲಿದೆ ನಂದನ ಎಲ್ಲಿದೆ ಬಂದನ

ಎಲ್ಲ ಇವೆ ಈ ನಮ್ಮೊಳಗೆ

ಒಳಗಿನ ತಿಳಿಯನು ಕಲಕಡೆ ಇದ್ದರೆ

ಅಮ್ರುತದ ಸವಿ ಇದೆ ನಾಲಿಗೆಗೆ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s