Hindu Darma Essentials

ಹಿಂದೂ ಧರ್ಮ… Hindu Dharma

ಇದು ತಿಳಿದಿರಲೇ ಬೇಕು. This has to be known
******************
ವೇದ (೪-4)[Veda]- ಋಗ್ವೇದ [Rig Veda], ಯಜುರ್ವೇದ [Yajur Veda], ಸಾಮವೇದ [Saama Veda], ಅಥರ್ವವೇದ [Atharva Veda].
*********************
ರಾಶೀ (೧೨-12) [Raashi/Moon Sign]- ಮೇಷ [Mesha], ವೃಷಭ [Vrishaba], ಮಿಥುನ [Mithuna], ಕರ್ಕ [Karkataka], ಸಿಂಹ [Simha], ಕನ್ಯಾ [Kanya], ತುಲಾ [Tula], ವೃಶ್ಚಿಕ [Vrishchika], ಧನು [Dhanu], ಮಕರ[ Makara], ಕುಂಭ [Kumbha], ಮೀನ [Meena].
*********************
ಋತು (೬-6)[Rutus]ಮತ್ತು ಮಾಸ (೧೨-12)[Maasa]- ವಸಂತ (ಚೈತ್ರ-ವೈಶಾಖ), ಗ್ರೀಷ್ಮ (ಜೇಷ್ಠ-ಅಷಢ) , ವರ್ಷಾ (ಶ್ರಾವಣ-ಭಾದ್ರಪದ), ಶರದ (ಅಶ್ವಿನ-ಕಾರ್ತಿಕ), ಹೇಮಂತ ಮಾರ್ಗಶಿರ-ಪೌಷ), ಶಿಶಿರ (ಮಾಘ-ಫಾಲ್ಗುಣ).
*******************
ದಿಕ್ಕು (೧೦) – ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ವಾಯವ್ಯ, ನೈಋತ್ಯ, ಆಕಾಶ, ಪಾತಾಳ.
******************
ಸಂಸ್ಕಾರ (೧೬) – ಗರ್ಭಧಾನ, ಪುಂಸವನ, ಸೀಮನ್ತೋತ್ರಯನ, ಜಾತಕರ್ಮ, ನಾಮಕರಣ, ನಿಷಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣಭೇದ, ಯಜ್ಞೋಪವೀತ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ, ಆವಸಥ್ಯಧಾನ, ಶ್ರೌತಧಾನ.
******************
ಸಪ್ತಋಷಿ (೭) – ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ.
******************
ಸಪ್ತಪರ್ವತ – ಹಿಮಾಲಯ (ಉತ್ತರ ಭಾರತ) , ಮಲಯ (ಕರ್ನಾಟಕ ಮತ್ತು ತಮಿಳನಾಡು) , ಸಹ್ಯಾದ್ರೀ (ಮಹಾರಾಷ್ಟ್ರ) , ಮಹೇಂದ್ರ (ಉಡಿಸಾ), ವಿಂಧ್ಯಾಚಲ(ಮಧ್ಯಪ್ರದೇಶ), ಅರವಲೀ (ರಾಜಸ್ಥಾನ), ರೈವತಕ (ಗಿರನಾರ-ಗುಜರಾತ)
******************
ಜ್ಯೋತಿರ್ಲಿಂಗ (೧೨) – ಸೋಮನಾಥ ನಾಗೇಶ (ಗುಜರಾಥ), ಮಲ್ಲಿಕಾರ್ಜುನ (ಆಂಧ್ರಪ್ರದೇಶ), ರಾಮೇಶ್ವರ (ತಮಿಳನಾಡು), ಮಹಾಕಾಲೇಶ್ವರ (ಉಜ್ಜೈನ), ಓಂಕಾರೇಶ್ವರ (ಮಧ್ಯಪ್ರದೇಶ) , ಕೇದಾರನಾಥ (ಉತ್ತರಾಂಚಲ), ವಿಶ್ವನಾಥ (ಉತ್ತರ ಪ್ರದೇಶ), ಪರಳೀ ವೈಜನಾಥ,
ತ್ರ್ಯಂಬಕೇಶ್ವರ , ಘೃಷ್ಣೇಶ್ವರ , ಭೀಮಾಶಂಕರ (ಮಹಾರಾಷ್ಟ್ರ).
*****************
ಪೀಠ (೪) – ಶಾರದಾಪೀಠ (ದ್ವಾರಕಾ – ಗುಜರಾತ), ಜ್ಯೋತಿಷ್ಪೀಠ (ಜೋಶೀಮಠ – ಉತ್ತರಾಂಚಲ), ಗೋವರ್ಧನಪೀಠ (ಜಗನ್ನಾಥಪುರೀ – ಉಡೀಸಾ), ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)
****************
ಚಾರಧಾಮ – ಬದ್ರಿನಾಥ (ಉತ್ತರಾಂಚಲ), ರಾಮೇಶ್ವರಮ (ತಮಿಳನಾಡು), ದ್ವಾರಿಕಾ (ಗುಜರಾತ), ಜಗನ್ನಾಥಪುರೀ (ಉಡೀಸಾ).
**************
ಸಪ್ತಪುರಿ – ಅಯೋಧ್ಯಾ, ಮಥುರಾ, ಕಾಶೀ (ಉತ್ತರ ಪ್ರದೇಶ), ಹರಿದ್ವಾರ (ಉತ್ತರಾಂಚಲ), ಕಾಂಚೀಪುರಂ (ತಮಿಳನಾಡು) , ಅವಂತಿಕಾ (ಉಜ್ಜೈನ – ಮ.ಪ್ರ.), ದ್ವಾರಿಕಾ (ಗುಜರಾಥ).
********************
ಚಾರಕುಂಭ – ಹರಿದ್ವಾರ (ಉತ್ತರಖಂಡ), ಪ್ರಯಾಗ (ಉತ್ತ ಪ್ರದೇಶ), ಉಜ್ಜೈನ (ಮಧ್ಯ ಪ್ರದೇಶ) ,ನಾಶಿಕ (ಮಹಾರಾಷ್ಟ್ರ)
***********************
ಪ್ರಾತ:ಸ್ಮರಣೀಯ ನದಿಗಳು – ಗಂಗಾ , ಕಾವೇರಿ, ಯಮುನಾ, ಸರಸ್ವತೀ, ನರ್ಮದಾ, ಮಹಾನದೀ, ಗೋದಾವರೀ, ಕೃಷ್ಣಾ , ಬ್ರಹ್ಮಪುತ್ರಾ.
********************
ಅಷ್ಟಲಕ್ಷ್ಮೀ (೮) – ಆದಿಲಕ್ಷ್ಮೀ , ವಿದ್ಯಾಲಕ್ಷ್ಮೀ , ಸೌಭಾಗ್ಯಲಕ್ಷ್ಮೀ, ಅಮೃತಲಕ್ಷ್ಮೀ, ಕಾಮಲಕ್ಷ್ಮೀ, ಸತ್ಯಲಕ್ಷ್ಮೀ, ಭೋಗಲಕ್ಷ್ಮೀ, ಯೋಗಲಕ್ಷ್ಮೀ.
*********************
ಯುಗ (೪) – ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ.
********************
ಪುರುಷಾರ್ಥ (೪) – ಧರ್ಮ , ಅರ್ಥ , ಕಾಮ , ಮೋಕ್ಷ.
***********************
ಪ್ರಕೃತಿಯ ಗುಣ (೩) – ಸತ್ವ , ರಜ ,ತಮ.
*******************
ನಕ್ಷತ್ರ (೨೮) – ಅಶ್ವನೀ, ಭರಣೀ, ಕೃತಿಕಾ, ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮೇಘಾ, ಪೂರ್ವಾಫಾಲ್ಗುನೀ, ಉತ್ತರಾ ಫಾಲ್ಗುನೀ, ಹಸ್ತ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠ, ಮೂಲ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ, ಘನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದಾ, ಉತ್ತರಾಭಾದ್ರಪದಾ, ರೇವತೀ, ಅಭಿಜಿತ.
******************
ದಶಾವತಾರ – ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.
*******************
ಸಿಖ್ ಧರ್ಮಗುರು (೧೦) – ನಾನಕದೇವ, ಅಂಗದದೇವ, ಅಮರದಾಸ, ರಾಮದಾಸ, ಅರ್ಜನ್ದೇವ, ಹರಕಿಶನ, ಹರರಾಯ, ಹರಗೋವಿಂದ, ತೇಗಬಹಾದ್ದೂರ, ಗೋವಿಂದಸಿಂಹ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s