ರಾಗಿ ತಂದೀರಾ….

​Daasara padagalu…….. 

ರಚನೆ:- ಪುರಂದರದಾಸರು……….!! 
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ

ಯೋಗ್ಯರಾಗಿ ಭೋಗ್ಯರಾಗಿ

ಭಾಗ್ಯವಂತರಾಗಿ ನೀವು ||ಪ||
ಅನ್ನದಾನವ ಮಾಡುವರಾಗಿ

ಅನ್ನ ಛತ್ರವ ನಿತ್ತವರಾಗಿ

ಅನ್ಯ ವಾರ್ತೆಗಳ ಬಿತ್ತವರಾಗಿ

ಅನುದಿನ ಭಜನೆಯ ಮಾಡುವರಾಗಿ ||೧||
ಮಾತಾ ಪಿತರ ಸೇವಿತರಾಗಿ

ಪಾತಕ ಕಾರ್ಯವ ಬಿತ್ತವರಾಗಿ

ಖ್ಯಾತಿಯಲಿ ಮಿಗಿಲಾದವರಾಗಿ

ನೇತಿ ಮಾರ್ಗದಲಿ ಖ್ಯಾತರಾಗಿ ||೨||
ಶ್ರೀರಮಣನ ಸದಾ ಸ್ಮರಿಸುವರಾಗಿ

ಗುರುವಿಗೆ ಬಾಗುವಂಥವರಾಗಿ

ಕರೆ ಕರೆ ಸಂಸಾರ ನೇಗುವರಾಗಿ

ಪುರಂದರ ವಿಠಲನ ಸೇವಿತರಾಗಿ ||೩||

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s